×
Ad

ಪೊಡಿಯಬ್ಬ ಹರೇಕಳ

Update: 2020-08-24 16:40 IST

ಕೊಣಾಜೆ : ಹರೇಕಳ ನಿವಾಸಿ‌ ಪೊಡಿಯಬ್ಬ ಹರೇಕಳ (68) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.

ಅವರಿಗೆ ಪತ್ನಿ, ಆರು ಮಂದಿ ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಬೀಡಿ ಕಾರ್ಮಿಕರ ಪರವಾಗಿ, ಗೇಣಿದಾರರ ಪರ ಹೋರಾಟಗಳಲ್ಲಿ ಇವರು ಹರೇಕಳ ವ್ಯಾಪ್ತಿಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಹೋರಾಟ  ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News