×
Ad

ಅವ್ವಮ್ಮ ಬುಡೋಳಿ

Update: 2020-08-25 12:30 IST

ಬಂಟ್ವಾಳ, ಆ.25: ಬುಡೋಳಿ ನಿವಾಸಿ ದಿವಂಗತ ಕುಂಞಿ ಅಹ್ಮದ್ ಅವರ ಪತ್ನಿ ಅವ್ವಮ್ಮ(75) ಮಂಗಳವಾರ ಬೆಳಗ್ಗೆ ಬುಡೋಳಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News