ಲಕ್ಷ್ಮೀ ಎಂ.ನಾಯ್ಕಿ
Update: 2020-08-26 20:25 IST
ಕುಂದಾಪುರ, ಆ.26: ಇಲ್ಲಿನ ಚಿಕನ್‌ಸಾಲ್ ರಸ್ತೆ ನಿವಾಸಿ ದಿ.ಮಂಜುನಾಥ ನಾಯ್ಕೆ ಇವರ ಧರ್ಮಪತ್ನಿ ಲಕ್ಷ್ಮೀ ಎಂ.ನಾಯ್ಕಿ (84) ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಮೃತರು ಮೂವರು ಗಂಡು ಹಾಗೂ ಐವರು ಹೆಣ್ಣುಮಕ್ಕಳು ಅಲ್ಲದೇ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.