ಲಲಿತಾ ಕೆ. ಸರಳಾಯ

Update: 2020-08-27 12:08 GMT

ಉಡುಪಿ, ಆ. 27: ಉಡುಪಿಯ ಪ್ರಸಿದ್ಧ ಉದ್ಯಮಿ ಹಾಗೂ ಸಾಮಾಜಿಕ ಧುರೀಣರಾಗಿದ್ದ ದಿ.ಕೆ.ಕೃಷ್ಣರಾಜ ಸರಳಾಯರ ಧರ್ಮಪತ್ನಿ ಲಲಿತಾ ಕೆ ಸರಳಾಯ (82) ವಯೋಸಹಜ ಅನಾರೋಗ್ಯದಿಂದ ಹೆಬ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು.

ಮೃತರು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ