ರಘುರಾಮ ಭಟ್
Update: 2020-08-27 17:40 IST
ಉಡುಪಿ, ಆ.27: ನಗರದ ದೊಡ್ಡಣಗುಡ್ಡೆ ವಿ.ಎಂ.ನಗರ ನಿವಾಸಿ, ಹಿರಿಯ ಪಾಕ ತಜ್ಞ ಕೆ.ರಘುರಾಮ ಭಟ್ (74) ಬುಧವಾರ ರಾತ್ರಿ ಹೃದಯಾ ಘಾತ ದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.