ಅಬ್ದುಲ್ಲಾ ಹಾಜಿ

Update: 2020-08-31 14:06 GMT

ಮಂಗಳೂರು, ಆ.31: ಉಳ್ಳಾಲ ಮಿಲ್ಲತ್‌ನಗರದ ಅಬ್ದುಲ್ಲಾ ಹಾಜಿ (90) ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಉಳ್ಳಾಲ ಮಿಲ್ಲತ್‌ನಗರದ ಮಸ್ಜಿದುಲ್ ಹಿದಾಯ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ