ಅಬ್ದುಲ್ ಖಾದರ್ ಹಾಜಿ

Update: 2020-08-31 14:16 GMT

ಮಂಗಳೂರು, ಆ.31: ನಗರದ ಬಂದರ್ ಜೆಎಂ ರಸ್ತೆಯ ನಿವಾಸಿ, ರಾಣಿ ಬೀಡಿಯ ಮಾಲಕ ಅಬ್ದುಲ್ ಖಾದರ್ ಹಾಜಿ (90) ರವಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬಂದರ್‌ನ ಅಲ್ ಮದ್ರಸತುಲ್ ಅಝ್‌ಹರಿಯಾದ ಕಮಿಟಿ ಸದಸ್ಯರಾಗಿದ್ದ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೊಡುಗೈ ದಾನಿಯೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ