ಪ್ರೇಮಲತಾ ಜಿ.ಶೆಣೈ

Update: 2020-09-03 14:05 GMT

ಕುಂದಾಪುರ, ಸೆ.3: ಕುಂದಾಪುರದ ರಾಮಮಂದಿರ ರಸ್ತೆ ನಿವಾಸಿ ದಿ. ದೇವದಾಸ್ ಜಿ.ಶೆಣೈ ಅವರ ಧರ್ಮಪತ್ನಿ ಪ್ರೇಮಲತಾ ಡಿ. ಶೆಣೈ(95) ಬುಧವಾರ ಇಲ್ಲಿ ನಿಧನರಾದರು.

ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ