ಝೈನಬ್

Update: 2020-09-04 15:23 GMT

ಉಡುಪಿ, ಸೆ.4: ದ.ಕ. ಜಿಲ್ಲೆಯ ಸುರಿಬೈಲ್ ನಿವಾಸಿ ಝೈನಬ್ (60) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.

ಇವರು ಕೋವಿಡ್ -19 ಸುನ್ನೀ ಹೆಲ್ಪ್ ಡೆಸ್ಕ್ ನ ನಾಯಕ ಮಜೀದ್ ಹನೀಫಿ ಕಾಪು ಸೇರಿದಂತೆ ಆರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ