ಸುಮತಿ ನಾಯ್ಕ

Update: 2020-09-05 17:20 GMT

ಮಂಗಳೂರು, ಸೆ.5: ಬಂಟ್ವಾಳ ತಾಲೂಕಿನ ಕೊಡ್ಮಾನ್ ನಿವಾಸಿ ಕೊಡ್ಮಾನ್ ಗುತ್ತು ಸುಮತಿ ನಾಯ್ಕಾ (87) ಶುಕ್ರವಾರ ನಿಧನರಾದರು.

ಅಮುಂಜೆ ಗುತ್ತು ದಿ.ಪ್ರಬೋಧ್ ನಾಯ್ಕ ಅವರ ಪತ್ನಿಯಾಗಿರುವ ಸುಮತಿ ನಾಯ್ಕಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ