×
Ad

​ನಾರಾಯಣಿ ಸಿ.ಕೆ.

Update: 2020-09-05 22:59 IST

ಮಂಗಳೂರು : ನಗರದ ಕಾವೂರು ಪದವಿನಂಗಡಿ ನಿವಾಸಿ ನಾರಾಯಣಿ ಸಿ.ಕೆ. ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.1ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿದ್ದ ಸಿ.ಕೆ. ಅನಂತಕೃಷ್ಣಯ್ಯ ಅವರ ಪತ್ನಿಯಾಗಿದ್ದ, ನಾರಾಯಣಿ ಸಿ.ಕೆ. ಅವರು ಕೆಲ ಕಾಲ ಅಶೋಕ ನಗರ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಪತಿ ಸಿ.ಕೆ. ಅನಂತಕೃಷ್ಣಯ್ಯ, ಶ್ರೀರಾಮಪ್ರಸಾದ್ ಸಿ.ಕೆ., ನಗರದ ನ್ಯಾಯವಾದಿ ರವಿಪ್ರಸನ್ನ ಸಿ.ಕೆ. ಹಾಗೂ ಪುತ್ರಿ ಭವಾನಿ ಪ್ರಕಾಶ್ ರಾವ್ ಅವರನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News