ಮೊಹಿಯುದ್ದೀನ್

Update: 2020-09-08 17:09 GMT

ಪಡುಬಿದ್ರಿ : ಇಲ್ಲಿನ ಶಮೀರ್ ಶೂಸ್‍ನ ಮಾಲಕ ಮೋನಾಕ ಎಂದೇ ಖ್ಯಾತರಾದ ಮೊಹಿಯುದ್ದೀನ್ (65) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ನಿಧನ ಹೊಂದಿದರು.

ಇವರು ಪಡುಬಿದ್ರಿ ಪೇಟೆಯಲ್ಲಿ ಶಮೀರ್ ಶೂಸ್ ಎಂಬ ಅಂಗಡಿ ಹೊಂದಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ