ಸವಿತಾ ಪ್ರಭು

Update: 2020-09-12 15:50 GMT

ಮಂಗಳೂರು, ಸೆ.12: ನಗರದ ಡೊಂಗರಕೇರಿ ನಿವಾಸಿ ಎಂ.ಸೀತಾರಾಮ ಪ್ರಭು ಅವರ ಪತ್ನಿ ಸವಿತಾ ಯಾನೆ ರಾಧಾ ಪ್ರಭು (60) ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಮೃತರು ಪತಿ, ಇಬ್ಬರು ಪುತ್ರರು, ಸೊಸೆಯಂದಿರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ