×
Ad

ಮರ

Update: 2020-09-20 00:10 IST
Editor : -ಮಗು

ಮಗನಲ್ಲಿ ಅಪ್ಪ ಕೇಳಿದ ‘‘ಆ ಮರದ ಮೌಲ್ಯವೆಷ್ಟಿರಬಹುದು...’’

ಮಗ ವ್ಯಾಪಾರಿ. ‘‘ಅಪ್ಪಾ ಆ ಮರವನ್ನು ಕಡಿದರೆ ಅದರಿಂದ ಹತ್ತು ಮಂಚಗಳನ್ನು ಮಾಡಬಹುದು. ಏನೆಂದರೂ, 3 ಲಕ್ಷ ರೂಪಾಯಿ ಬೆಲೆ ಬಾಳುವುದು...’’
ಅಪ್ಪ ಹೇಳಿದ ‘‘ಆ ಮರದ ಹಣ್ಣುಗಳ ಬೆಲೆ....?’’
‘‘ಹಣ್ಣುಗಳು ಏನೆಂದರೂ ಒಂದೆರಡು ಸಾವಿರ ರೂಪಾಯಿ ಅಷ್ಟೇ...’’
‘‘ಆ ಹಣ್ಣುಗಳ ಬೀಜಗಳಲ್ಲಿ ಬಚ್ಚಿಟ್ಟುಕೊಂಡಿರುವ ಮರಗಳ ಬೆಲೆಗಳನ್ನೂ ಲೆಕ್ಕ ಹಾಕಿ ಹೇಳು....’’

ಈಗ ಮಗ ಮೌನವಾದ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!