ವಸಂತಿ ರಾವ್

Update: 2020-09-20 11:06 GMT

ಮಂಗಳೂರು : ನಗರದ ಹಂಪನಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್ ಪೂರ್ಣ ಪ್ರಕಾಶ್ ಮಾಲಕ ದಿ. ರಮೇಶ್ ರಾವ್ ಪೇಜಾವರ ಅವರ ಪತ್ನಿ ವಸಂತಿ ರಾವ್ ಪಿ. (82) ಬಿಜೈನಲ್ಲಿರುವ ಸ್ವಗೃಹದಲ್ಲಿ ಶನಿವಾರ ನಿಧನರಾಗಿದ್ದಾರೆ.

ಮೃತರು ಇಬ್ಬರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ