ದೂರು
Update: 2020-09-21 00:10 IST
ನಿನ್ನೆ ಸಂಜೆ ಆತ ನದಿಗೆ ಎಸೆದ ತ್ಯಾಜ್ಯಗಳು ಇಂದು ಬೆಳಗ್ಗೆ ಅವನ ಮನೆಯ ಕುಡಿಯುವ ನೀರಿನಲ್ಲಿ ಕಾಣಿಸಿಕೊಂಡಿತು.
ಆತ ತಕ್ಷಣ ‘ಕಳಪೆ ನೀರಿನ ಕುರಿತಂತೆ’ ಮುನ್ಸಿಪಾಲಿಟಿಗೆ ದೂರು ನೀಡಿದ.