ಬದುಕು
Update: 2020-09-23 00:10 IST
ವೃದ್ಧ ತಂದೆ ತಾಯಿಯ ಬಳಿ ಮಗ ಕೇಳಿದ ‘‘ಅಪ್ಪ, ನಿಮಗೆ ಕಾಶಿಗೆ ತೀರ್ಥಯಾತ್ರೆ ಹೊರಡುವ ಆಸೆಯಿದ್ದರೆ ಹೇಳಿ, ಪೂರ್ತಿ ಮಾಡುವೆ’’
ತಂದೆ ಉತ್ತರಿಸಿದ ‘‘ನಮಗೆ ತಾಜ್‌ಮಹಲ್ ಮುಂದೆ ಕೂತು ಫೋಟೊ ತೆಗೆಸಿಕೊಳ್ಳುವ ಆಸೆಯಿದೆ...ಈಡೇರಿಸುವೆಯಾ?’’