ರೇವತಿ ಶೆಟ್ಟಿ

Update: 2020-09-26 10:28 GMT

ಮಂಗಳೂರು : ಸುರತ್ಕಲ್  ಕೆಳಗಿನ ಮನೆ ಪದ್ಮನಾಭ ಶೆಟ್ಟಿ ಅವರ ಪತ್ನಿ ಮರವೂರು ಬೀಡು ರೇವತಿ ಶೆಟ್ಟಿ (73) ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ