ಬಾಬುರಾಜೇಂದ್ರ ಹೆಗ್ಡೆ

Update: 2020-09-26 16:00 GMT

ಶಿರ್ವ, ಸೆ. 26: ಬಂಟಕಲ್ಲು ಮಾಣಿಪಾಡಿ ನಿವಾಸಿ ಬಾಬುರಾಜೇಂದ್ರ ಹೆಗ್ಡೆ (74) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ