ಹಾಜಿ ಕೆ. ಮುಹಮ್ಮದ್ ಬಾವ

Update: 2020-09-30 12:34 GMT

ಮಂಗಳೂರು, ಸೆ.30: ನಗರದ ಕುದ್ರೋಳಿಯ ಅಲ್ಲಮಿ ನಗರದ ನಿವಾಸಿ ಹಾಜಿ ಕೆ. ಮುಹಮ್ಮದ್ ಬಾವ (83) ಇತ್ತೀಚೆಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಂದರು ಹಳೆಮಂಗಳೂರಿನ ಬಿಎಫ್ ಆಹ್ಮದ್ ಆ್ಯಂಡ್ ಕಂಪನಿಯ ಫೋರ್‌ಮೆನ್ ಆಗಿ ಸುಮಾರು 45 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು.
ಮೃತರು ಕಾಂಗ್ರೆಸ್ ಕಾರ್ಮಿಕ ಘಟಕ ಮಂಗಳೂರು ನಗರ ಅಧ್ಯಕ್ಷ ವಹಾಬ್ ಕುದ್ರೋಳಿ ಸಹಿತ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ