×
Ad

ಹರಾಜು !

Update: 2020-10-02 00:10 IST
Editor : ಮಗು

‘‘ಗಾಂಧೀಜಿಯ ಸ್ಮರಣೆಯ ವಸ್ತುಗಳು ಇವತ್ತು ಭಾರೀ ಬೆಲೆಗೆ ಹರಾಜಾದವು’’

‘‘ಹೌದೆ...?’’
‘‘ಹೌದು, ಗಾಂಧೀಜಿಯ ಕನ್ನಡಕ, ಗಾಂಧೀಜಿಯ ಚಪ್ಪಲಿ, ಗಾಂಧೀಜಿಯ ಗಡಿಯಾರ...ಎಲ್ಲವುಗಳಿಗೂ ಒಳ್ಳೆಯ ಬೆಲೆ ಸಿಕ್ಕಿತು. ಆದರೆ ಅತಿ ಹೆಚ್ಚು ಬೆಲೆಗೆ ಹರಾಜಾದದ್ದು ಗೋಡ್ಸೆ ಬಳಸಿದ ಪಿಸ್ತೂಲ್....’’

Writer - ಮಗು

contributor

Editor - ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!