ಮೊದುಕುಟ್ಟಿ

Update: 2020-10-02 16:07 GMT

ಮಂಗಳೂರು, ಅ.2: ಕನ್ಯಾನ ಗ್ರಾಮದ ಮಾರಾಟಿಮೂಲೆ ನಿವಾಸಿ ಮೊದುಕುಟ್ಟಿ (78)ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು.

ಮೃತರು ಉತ್ತಮ ಕೃಷಿಕರಾಗಿದ್ದರು. ಅವರಿಗೆ ಪತ್ನಿ ಹಾಗೂ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ