×
Ad

ಇಸ್ಮಾಯಿಲ್

Update: 2020-10-02 21:43 IST

ವಿಟ್ಲ : ಕಬಕ ಸಮೀಪದ ಅಳಕೆಮಜಲು ನಿವಾಸಿ ಇಸ್ಮಾಯಿಲ್ (80) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಎಸ್.ಡಿ.ಪಿ.ಐ ಮುಖಂಡ ಶಾಕಿರ್ ಅಳಕೆಮಜಲು ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು,ಪತ್ನಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News