ಪದ್ಮಾವತಿ ಆಚಾರ್ಯ

Update: 2020-10-12 12:40 GMT

ಉಡುಪಿ, ಅ.12: ಶಿವಮೊಗ್ಗದ ಬೃಂದಾವನ ಹೋಟೆಲ್‌ನ ಮಾಲಕರಾಗಿದ್ದ ದಿ.ಗೋವೆ ಶ್ರೀನಿವಾಸ ಆಚಾರ್ಯರ ಪತ್ನಿ ಪದ್ಮಾವತಿ ಆಚಾರ್ಯ (92) ಇವರು ರವಿವಾರ ಅಂಬಲಪಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ