ಡಿ.ಇಸ್ಮಾಯಿಲ್

Update: 2020-10-13 16:21 GMT

ಮಂಗಳೂರು, ಅ.13: ಉಳ್ಳಾಲ ಮೇಲಂಗಡಿ ನಿವಾಸಿ ಡಿ.ಇಸ್ಮಾಯಿಲ್ (75) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ಮೃತರು ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೃತರು ಸುಮಾರು 50 ವರ್ಷಗಳಿಂದ ನಗರದ ಬಂದರ್‌ನ ಹುಸೈನ್ ಬ್ರದರ್ಸ್ ಲಾರಿ ಕಚೇರಿ ನಡೆಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ