ಕುಂಞಿ ಹಾಜಿ

Update: 2020-10-17 16:45 GMT

ಕೊಣಾಜೆ: ಇರಾ ಬಾಳೆಪುಣಿ ನಿವಾಸಿ ಕುಂಞಿ‌ ಹಾಜಿ (80) ಅವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.

ಮೃತರು ಪತ್ನಿ, ಐದು ಗಂಡು, ಒಂದು ಪುತ್ರಿಯನ್ನು ಅಗಲಿದ್ದಾರೆ.

ಅವರು ಬಾಳೆಪುಣಿ ಜಮಾಅತ್ ನ ಗೌರವ ಅಧ್ಯಕ್ಷರಾಗಿದ್ದರು ಹಾಗೂ ಸ್ಥಳೀಯ ಶಾಲಾ ರಸ್ತೆ‌ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ