ಆಲಿಯಬ್ಬ ಭಟ್ರತೋಟ

Update: 2020-10-18 16:20 GMT

ಬಂಟ್ವಾಳ : ಅಮ್ಮುoಜೆ ಗ್ರಾಮದ ಭಟ್ರತೋಟ ನಿವಾಸಿ ಆಲಿಯಬ್ಬ ಭಟ್ರತೋಟ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ.

ಅಮ್ಮುoಜೆ ಅಂಚೆ ಕಚೇರಿಯಲ್ಲಿ ಹಲವು ವರ್ಷ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ