ದಿನಕರ ಶೇಟ್

Update: 2020-10-19 15:39 GMT

ಉಡುಪಿ, ಅ.19: ಕಡಿಯಾಳಿ ಓಕುಡೆ ಕಂಪೌಂಡ್ ನಿವಾಸಿ ಡಾ.ಯು. ದಿನಕರ ಶೇಟ್(75) ಶನಿವಾರ ನಿಧನರಾದರು.

ಪಶು ಸಂಗೋಪನಾ ಇಲಾಖೆಯಲ್ಲಿ 32ವರ್ಷಗಳ ಕಾಲ ಕರ್ತವ್ಯ ನಿರ್ವ ಹಿಸಿ, ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿದ್ದರು. ದೈವಜ್ಞ ಆಧ್ಯಾತ್ಮಿಕ ಬ್ರಾಹ್ಮಣ ಸಂಘದ ಉಪಾಧ್ಯಕ್ಷರಾಗಿದ್ದರು. ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ