ಶರೀಫ್ ಪ್ರಿನ್ಸ್

Update: 2020-10-19 17:32 GMT

ಮಂಗಳೂರು, ಅ.19: ಬಜ್ಪೆಯ ಹಾಜಿ ಮುಹಮ್ಮದ್ ಶರೀಫ್ ಪ್ರಿನ್ಸ್ (54) ರವಿವಾರ ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಬಜ್ಪೆಯಲ್ಲಿ ಪ್ಲಾಸ್ಟಿಕ್ ಉದ್ಯಮ ನಡೆಸುತ್ತಿದ್ದ ಅವರು ಬಜ್ಪೆ ರೆಸಿಡೆನ್ಸಿಯ ಮಾಲಕರಾಗಿದ್ದರು. ಬಜ್ಪೆ ಮಸೀದಿಯ ಮ್ಯಾರೇಜ್ ಕಮಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ