ಸೈಯದ್ ಮುಹಮ್ಮದ್ ಮೀರನ್

Update: 2020-10-22 16:21 GMT

ಮಂಗಳೂರು, ಅ.22: ಕುದ್ರೋಳಿ ಜಾಮಿಯ ಮಸೀದಿ ಸಮೀಪದ ನಿವಾಸಿ ಸೈಯದ್ ಮುಹಮ್ಮದ್ ಮೀರನ್ (91) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಮೃತರು ಆರು ಪುತ್ರಿಯರು, ಇಬ್ಬರು ಪುತ್ರರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ