​ಸುಧಾಕರ್ ಶೆಟ್ಟಿ

Update: 2020-10-23 16:27 GMT

ಉಡುಪಿ, ಅ.23: ಹಾವಂಜೆ ಗ್ರಾಮದ ಬಾಣಬೆಟ್ಟು ನಿವಾಸಿ, ಎಲೆಕ್ಟ್ರಿಷಿಯನ್ ಸುಧಾಕರ ಶೆಟ್ಟಿ (52) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.23ರಂದು ನಿಧನರಾದರು.

ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ