ಬೆಂಗಳೂರು ವಿವಿ ಪದವಿ ತರಗತಿಗಳ ಫಲಿತಾಂಶ ಪ್ರಕಟ

Update: 2020-10-29 16:06 GMT

ಬೆಂಗಳೂರು, ಅ.29: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೆಪ್ಟಂಬರ್, ಅಕ್ಟೋಬರ್-2020ರಲ್ಲಿ ನಡೆದ ಬಿಸಿಎ, ಬಿಬಿಎ 6ನೇ ಸೆಮಿಸ್ಟರ್, ಬಿಎಡ್ 4ನೇ ಸೆಮಿಸ್ಟರ್, ಬಿಎಡ್ 2ನೇ ಸೆಮಿಸ್ಟರ್ ಹಾಗೂ ಎಲ್‍ಎಲ್‍ಬಿ ಒಂದರಿಂದ 9ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ವಿವಿಯ ವೆಬ್‍ಸೈಟ್ www.bangaloreuniversity.ac.in ನಲ್ಲಿ ಪ್ರಕಟಿಸಲಾಗಿದೆ ಎಂದು ಬೆಂವಿವಿ ಕುಲಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News