ಬೀಫಾತಿಮ
Update: 2020-11-08 22:04 IST
ಪೆರಿಂಜೆ : ಶತಾಯುಷಿ, ಪೆರಿಂಜೆಯ ಹೆಸರಾಂತ ಮನೆತನದ ಬೀಫಾತಿಮ ಅವರು ಇಂದು ಸಂಜೆ 6 ಗಂಟೆಯ ಸುಮಾರಿಗೆ ನಿಧನರಾದರು.
ಐದು ತಲೆಮಾರಿನ ಕುಟುಂಬದ ಹಿರಿಯರಾದ ಅವರು 10 ಮಕ್ಕಳು, ಮೊಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.