​ಅಬ್ಬಾಸ್ ಸಾಮಣಿಗೆ

Update: 2020-11-25 06:28 GMT

ಉಳ್ಳಾಲ, ಮಂಜನಾಡಿ ಗ್ರಾಮದ  ಸಾಮಣಿಗೆ ನಿವಾಸಿ ಅಬ್ಬಾಸ್ ಸಾಮಣಿಗೆ (91) ಅಲ್ಪ ಕಾಲದ ಅನಾರೋಗ್ಯ ದಿಂದ ಸ್ವಗೃಹದಲ್ಲಿ ಬುಧವಾರ ಬೆಳಗ್ಗಿನ ಜಾವ ನಿಧನರಾದರು.

ಮೃತರು ಪತ್ನಿ, ಏಳು ಮಂದಿ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ