ಸಂಜೀವ ಸಾಲ್ಯಾನ್

Update: 2020-11-26 15:49 GMT

ಉಡುಪಿ, ನ.26: ಉಡುಪಿ ನಿಟ್ಟೂರಿನ ರಾಜೀವ ನಗರದ ನಿವಾಸಿ ಪಿ.ಸಂಜೀವ ಸಾಲ್ಯಾನ್ (75) ಅನಾರೋಗ್ಯದಿಂದ ನ.26ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಉಡುಪಿಯ ಎನ್‌ಸಿಸಿ ಕೇಂದ್ರದ ವಿಭಾಗದಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ ಜೀವನ ಸಾಗಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ