ಆಮಿನಮ್ಮ

Update: 2020-11-29 15:17 GMT

ಮಂಗಳೂರು, ನ.29: ನಗರ ಹೊರವಲಯದ ಕಾಟಿಪಳ್ಳ ನಿವಾಸಿ ದಿ. ಪಿ.ಎ. ಹಮ್ಮಬ್ಬ ಅವರ ಪತ್ನಿ ಆಮಿನಮ್ಮ (69) ಶನಿವಾರ ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಕುದ್ರೋಳಿಯ ಬೊಕ್ಕಪಟ್ನದ ಸ್ವಗೃಹದಲ್ಲಿ ನಿದನರಾದರು.

ಮೃತರು ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ