ದುಗ್ಗಮ್ಮ

Update: 2020-11-29 15:58 GMT

ಪುತ್ತೂರು : ಬಜತ್ತೂರು ಗ್ರಾಮದ ಮಾಯಿತಾಲು ನಿವಾಸಿ ಕೃಷಿಕೆ ದಿ.ಕೋಟಿ ಗೌಡ ಅವರ ಪತ್ನಿ ದುಗ್ಗಮ್ಮ (85) ಅವರು ವಯೋ ಸಹಜ ಅನಾರೋಗ್ಯದಿಂದ ರವಿವಾರ ನಿಧನರಾದರು. ಮಣಿಕ್ಕಳ ಬೈಲಿನ ಮಾಯಿತಾಲು ಎಂಬಲ್ಲಿನ ರೈತ ಕುಟುಂಬಕ್ಕೆ ಸೇರಿದ ಅವರು ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ