ಮುಹಮ್ಮದ್

Update: 2020-12-03 17:30 GMT

ಮಂಗಳೂರು, ಡಿ.3: ನಗರದ ಹೊರವಲಯದ ಕೆ.ಸಿ.ರೋಡ್‌ನ ಕೆ.ಸಿ.ನಗರ ನಿವಾಸಿ ಮುಹಮ್ಮದ್ (68) ನಾಟೆಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.ಮೃತರ ದಫನ್ ಕಾರ್ಯವನ್ನು ಕೆ.ಸಿ.ರೋಡ್‌ನ ಜುಮಾ ಮಸೀದಿಯ ವಠಾರದಲ್ಲಿ ಗುರುವಾರ ಮಧ್ಯಾಹ್ನ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ