ಕೆ. ದಯಾನಂದ ಪೈ
Update: 2020-12-05 22:15 IST
ಮೂಡುಬಿದಿರೆ : ಇಲ್ಲಿನ ಕಲ್ಲಬೆಟ್ಟು ನಿವಾಸಿ, ಖ್ಯಾತ ಬಾಣಸಿಗ ದಯಾನಂದ ಪೈ ಕಲ್ಲಬೆಟ್ಟು (50) ಶುಕ್ರವಾರ ನಿಧನ ಹೊಂದಿದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದರು. ಅವರು ತಾಯಿ, ಪತ್ನಿ. ಇಬ್ಬರು ಪುತ್ರರನ್ನು ಅಗಲಿದ್ದಾರೆ.