×
Ad

ಬಿ.ಪದ್ಮನಾಭ ಸುವರ್ಣ

Update: 2020-12-06 19:26 IST

ಮಂಗಳೂರು, ಡಿ. 6: ನೀರುಮಾರ್ಗ ಸಮೀಪದ ಬಿತ್ತ್‌ಪಾದೆ ನಿವಾಸಿ ಬಿ. ಪದ್ಮನಾಭ ಪೂಜಾರಿ (65) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಬೆಳಗ್ಗೆ ನಿಧನರಾದರು.

ಸ್ಥಳೀಯವಾಗಿ ಟೈಲರ್ ವೃತ್ತಿಯಲ್ಲಿ ಹೆಚ್ಚು ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News