ಸ್ಟೀಫನ್ ವಾಸ್

Update: 2020-12-09 16:46 GMT

ಕೊಣಾಜೆ : ಮಂಜನಾಡಿ ಗ್ರಾಮದ ಅಸೈಗೋಳಿ ನಿವಾಸಿ ಅಲ್ಫೋನ್ಸೋ ವಾಸ್ ಅವರ ಪುತ್ರ ಸ್ಟೀಫನ್ ಎಡ್ವರ್ಡ್ ವಾಸ್(42) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ಎಸ್ ಎಫ್ಐ ನಾಯಕನಾಗಿ, ಡಿವೈಎಫ್ಐ ನಾಯಕನಾಗಿ ಹೋರಾಟಗಾರನಾಗಿ  ಗುರುತಿಸಿಕೊಂಡಿದ್ದ ಅವರು, ಪಾನೀರ್ ಕೆಥೊಲಿಕ್ ಸಭಾ, ಐಸಿವೈಎಂ, ಸಂತ ಜೋಸೆಫ್ ವಾಸ್ ಇದರ ಅಧ್ಯಕ್ಷರಾಗಿ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.  ಮಂಜನಾಡಿ ಗ್ರಾಮ ಪಂ. ಮಾಜಿ ಸದಸ್ಯರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ