ಡಾ. ಎಸ್.ಎಸ್.ರಾಮ್

Update: 2020-12-16 16:52 GMT

ಕೊಣಾಜೆ : ಕೈರಂಗಳ ದುಗ್ಗಜ್ಜರಕಟ್ಟೆಯ ಆಯುರ್ವೇದ ವೈದ್ಯ ಡಾ. ಎಸ್.ಸೀತಾರಾಮ್(62) ಅವರು ಅಲ್ಪಕಾಲದ ಬುಧವಾರ ಬೆಳಗ್ಗೆ ನಿಧನರಾದರು.

ಇವರಿಗೆ ಪತ್ನಿ, ಒಂದು ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಆಯುರ್ವೇದ ವೈದ್ಯರಾಗಿದ್ದ ಅವರು ಪರಿಸರಲ್ಲಿ ಸೀತಾ ಡಾಕ್ಟರ್ ಎಂದೇ ಖ್ಯಾತರಾಗಿದ್ದರು. ಅವರು ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದ ಮಾಜಿ ಅಧ್ಯಕ್ಷರಾಗಿ, ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ