ಕಾಪು ಪದ್ಮಾವತಿ
Update: 2020-12-25 19:57 IST
ಕಾಪು, ಡಿ. 25: ಜಾರ್ಕಳ ದಿವಂಗತ ಕೇಶವ ತಂತ್ರಿಗಳ ಧರ್ಮಪತ್ನಿ ಹಾಗೂ ಕಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಕಾಪು ಪದ್ಮಾವತಿ ಟೀಚರ್(98) ವಯೋ ಸಹಜವಾಗಿ ಬುಧವಾರ ಮೈಸೂರು ಸಂಬಂಧಿಕರ ಮನೆಯಲ್ಲಿ ನಿಧನರಾದರು.