ನಾಗರತ್ನ ಕೊಡ್ಗಿ

Update: 2021-01-03 14:45 GMT

ಕುಂದಾಪುರ, ಜ.3: ಮಚ್ಚಟ್ಟು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಎ.ರಾಮಕೃಷ್ಣ ಕೊಡ್ಗಿಯವರ ಪತ್ನಿ ನಾಗರತ್ನ ಕೊಡ್ಗಿ ಅವರು ಶನಿವಾರ ನಿಧನ ಹೊಂದಿದರು.

ಅವರು ಪತಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ