ಪಾರ್ವತಿ

Update: 2021-01-03 17:29 GMT

ಉಪ್ಪಿನಂಗಡಿ: ಕಳಿಯ ಗ್ರಾಮದ ಜೋಡುತ್ತಾರಿನ ಮಡಿಪು ರಾಜಾರಾಮ ಶರ್ಮರ ಪತ್ನಿ ಪಾರ್ವತಿ (63) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ