ಎಸ್.ಇಬ್ರಾಹೀಂ

Update: 2021-01-12 09:56 GMT

ಫರಂಗಿಪೇಟೆ. ಜ.12: ಸುಜೀರ್ ಮಳ್ಳಿ ಮಸೀದಿಯ ಮಾಜಿ ಅಧ್ಯಕ್ಷ,  ಫರಂಗಿಪೇಟೆ ನಂ.1 ರಿಕ್ಷಾ ಪಾರ್ಕ್ ನಲ್ಲಿ ಆಟೊ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಎಸ್.ಇಬ್ರಾಹೀಂ  (ಮೋನು ಮಳ್ಳಿ) (42) ಜ.12ರಂದು ನಿಧನರಾಗಿದ್ದಾರೆ.

 ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರು, ಓರ್ವ ಪುತ್ರನ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ