ಗೋಪಾಲ ಪೂಜಾರಿ

Update: 2021-01-17 16:11 GMT

ಗುರುಪುರ, ಜ.17: ಪೆರ್ಮುದೆ ಗ್ರಾಪಂ ಕಚೇರಿ ಸಮೀಪದ ನಿವಾಸಿ ಗೋಪಾಲ ಪೂಜಾರಿ (57) ರವಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಬಂದುಬಳಗವನ್ನು ಅಗಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೃತರ ಮನೆಗೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ