ರಶೀದ್ ಅಹ್ಮದ್

Update: 2021-01-19 14:20 GMT

ಉಡುಪಿ, ಜ.18: ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಕಡಿಯಾಳಿ ನಿವಾಸಿ ಪಿ.ರಶೀದ್ ಅಹ್ಮದ್(80) ಜ.16 ರಂದು ಅಲ್ಪಕಾಲದ ಅಸೌಖ್ಯದಿಂದ ಉಡುಪಿಯಲ್ಲಿ ನಿಧನರಾದರು.

ಇವರು ಉಡುಪಿ ಜಾಮೀಯ ಮಸೀದಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ