ಸೀತಾರಾಮ ನಾಯಕ್

Update: 2021-01-22 12:42 GMT

ಶಿರ್ವ, ಜ. 22: ಬಂಟಕಲ್ಲು ಸಮೀಪದ ಪಂಜಿಮಾರು ಪಲ್ಕೆ ಸೀತಾರಾಮ ನಾಯಕ್(73) ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದವರು.

ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ