ಎಂ.ಎಚ್.ನಝೀರ್ ಅಹ್ಮದ್

Update: 2021-01-24 12:55 GMT

ಗಂಗೊಳ್ಳಿ, ಜ.24: ಗಂಗೊಳ್ಳಿ ತಕಿಯ ಮೊಹಲ್ಲಾ ನಿವಾಸಿ, ಒಣಮೀನು ವ್ಯಾಪಾರಿ, ಧಾರ್ಮಿಕ ಧುರೀಣ, ಎಂ.ಎಚ್.ಕುಟುಂಬದ ಹಿರಿಯ ಸದಸ್ಯ ಎಂ.ಎಚ್.ನಝೀರ್ ಅಹ್ಮದ್ ಸಾಹೇಬ್(79) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.

ಗಂಗೊಳ್ಳಿಯ ಮದ್ರಸ ಮಿಸ್ಬಾಹುಲ್ ಉಲೂಮ್ ಸ್ಥಾಪಕ ಅಧ್ಯಕ್ಷ, ಸಂಚಾಲಕ, ಹಾಲಿ ಉಸ್ತುವಾರಿ ಸದಸ್ಯರಾಗಿದ್ದರು. ಮೃತರು ಓರ್ವ ಪುತ್ರ ಸಹಿತ ಅಪಾ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ